Комментарии:
Srigandha movie all songs super 💞
ОтветитьFull gichi Gili gili song
ОтветитьNice song
ОтветитьSuper
Ответить❤ ಪ್ರೇಮದ ಆರಾಧನೆಗೆ, ಪ್ರೇಮ ಭಾವನೆಗೆ ಮೆರಗು ನೀಡುವ ಈ ಸಾಹಿತ್ಯ, ಜಾನಕಿಅಮ್ಮ & SPBರವರ ಕಂಠಸಿರಿಗೆ ತಲೆ ತೂಗಲೇ ಬೇಕು.
ಕನ್ನಡಿಗರ ಆಸ್ತಿ ಈ ಮದುರ ಹಾಡುಗಳು💛❤👍
Superb song
ОтветитьWow what a lyrics sir u are just awesome hamsalekha is god of kanada sandalwood all songs good
ОтветитьPlease invite the legend S Janaki Amma to weekend with Ramesh show
ОтветитьSrigandha -
LYRICS
Kayisuva Hudugiyara
ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು
ಕಾಯಿಸಿದರೂ.. ನೋಯಿಸಿದರೂ... ನಾನು ನಿನ್ನ ಪ್ರಿತಿಸುವೇ ...
ನಾನು ನಿನ್ನ ಪ್ರಿತಿಸುವೇ ...
ಕೋಪಿಸುವ ಹುಡುಗರನು ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು
ಕೋಪಿಸಿದರೂ... ನಿಂದಿಸಿದರೂ... ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ
ಕಾಯಿಸುವುದು ಸತಾಯಿಸುವುದು
ಹೆಣ್ಣುಗಳ ಕಲೆ ತಾನೇ... ಪ್ರೀತಿಗದು ಬಲೆತಾನೆ
ಕೋಪಿಸುವುದು.. ಚುಡಾಯಿಸುವುದೂ..
ಗಂಡುಗಳ ಕಲೆ ತಾನೆ... ಪ್ರೀತಿಗದು ಸೆಳೆತಾನೇ
ಕೂಗುವಿರಿ ಓಡಾಡಿಸುವಿರಿ ಒರೆಗೆ ಹಚ್ಚಿ ಬೇಯಿಸುವಿರಿ
ಹೊಗಳುವಿರಿ ಮೈಮರೆಸುವಿರಿ ಅಟ್ಟಕ್ಕೆ ಎತ್ತಿ ಬೀಳಿಸುವಿರಿ
ನಿಜವಾಗಿ ನಾನು ಅಂತ ಹುಡುಗನು ಅಲ್ಲ
ನಿಜವಾಗಿ ನಾನು ಅಂತ ಹುಡುಗಿಯು ಅಲ್ಲ
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸ
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸಿ
|| ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು
ಕಾಯಿಸಿದರೂ . . ನಿಂದಿಸಿದರೂ
ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ ||
ಕಣ್ಣುಗಳಲ್ಲಿ ಕಪಟ ಕಾಣದು,
ಕಣ್ಣು ಮುಚ್ಚಿ ನಂಬಬಹುದು..
ಅಂತರಂಗ ನೋಡಬಹುದು
ಸನ್ನೆಗಳಲಿ ಸನ್ನಾಹ ಕಾಣದು
ಮನ ಬಿಚ್ಚಿ ತೋರಬಹುದು..
ಸ್ನೇಹ ಸಂಗ ಮಾಡಬಹುದು
ನಾಚುವುದು ಹಿಂಬಾಲಿಸುವುದು
ಪ್ರೀತಿಯ ಆಳ ತೋರಿಸುವುದು
ಅಂಜುವುದು ಅನುಮಾನಿಸುವುದು
ಪ್ರೀತಿಗೆ ಸಹಿ ಹಾಕಿಸುವುದು
ಕಾಯೋದು ಕಾಯಿಸೋದು ವಿರಹದ ಪ್ರೇಮ
ಕಾಯುತ್ತ ಕನವರಿಸೋದು ಕನಸಿನ ಪ್ರೇಮ
ತಾಂಬೂಲ ಸೀರೆ ತಂದು ಮಾತಿಗೆ ಕೂಗು
ಸುಖವಾಗಿ ನನ್ನ ನಂಬಿ ಮದುವೆ ಆಗು
|| ಕೋಪಿಸುವ ಹುಡುಗರನು ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು
ಕೋಪಿಸಿದರೂ... ನಿಂದಿಸಿದರೂ...
ನಾನು ನಿನ್ನ ಪ್ರೀತಿಸುವೆ. . ನಾನು ನಿನ್ನ ಪ್ರೀತಿಸುವೆ
ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು
ಕಾಯಿಸಿದರೂ.. ನೋಯಿಸಿದರೂ... ನಾನು ನಿನ್ನ ಪ್ರಿತಿಸುವೇ ...
ನಾನು ನಿನ್ನ ಪ್ರಿತಿಸುವೇ ...
My favorite heroine god
ОтветитьS 💞🎊u ❤️pr 👍❤️
ОтветитьAlbum
ОтветитьThis movie song shooting of my village anegundi
ОтветитьI love this song ❤❤hi my dear anusree (hebagodi)
ОтветитьVery lovely song.. Thanks for comment dear
Ответитьಮುದ್ದು ಮುದ್ದು ಸಾಂಗ್ ❤
ОтветитьOne of my favourite song ❤
Ответить❤
ОтветитьSuper video song sir ❤❤❤❤❤
ОтветитьWho else are here after mahanati episode 👋
Ответить💯💯💕💞❤🔥
ОтветитьJust Imagine, what if this song choreography and Acting done by Ravichandran?...
ОтветитьMahanati❤
ОтветитьFacebook nodi bandava😅
ОтветитьEvery 👌 green song 2024
ОтветитьSuper sir ❤❤
ОтветитьFace book nodi bandilla
ОтветитьSuer songs
ОтветитьI love this song ❤
Ответить❤
ОтветитьEver green song
ОтветитьOld life style is different and better.
ОтветитьHrt after hubby...channeld song❤😂
ОтветитьAll credits goes to king of lirics in sandalwood hamsalekha sir
Ответить❤
ОтветитьLasted with tragedy
ОтветитьThis one song high school day's 2002
Ответитьಇಬ್ಬರ ಜೊಡಿ ಯಲ್ಲಿ ಸೂಪರ್ ಹಿಟ್ ಸಾಂಗ್
💚💙💚💙💚💙💚👌👌👌👌💚💙💚💙💚💙💚
ಸುಪೆರ್ಹಿಟ್ ಜೋಡಿಯ ಸುಮಧುರವಾದ ಗೀತೆ 🧡💚🧡💚👌👌🧡💚🧡💚
ОтветитьSuper song
ОтветитьNice
ОтветитьPlease 🙏 HD video playback sir 💐
ОтветитьHigh school day's
ОтветитьOyyyy..... hudgii
ОтветитьIlovesong
ОтветитьWr
ОтветитьSuper couple 🎉
Ответить